ಜೇಮ್ಸ್ ಡಬ್ ಮಾಡಲಾಗದೆ ಪರದಾಡಿದ್ದ ಸಾಧುಕೋಕಿಲ

ಜೇಮ್ಸ್ ಡಬ್ ಮಾಡಲಾಗದೆ ಪರದಾಡಿದ್ದ ಸಾಧುಕೋಕಿಲ

'ಸಾಧು ಕೋಕಿಲಾ 'ಜೇಮ್ಸ್' ಸಿನಿಮಾದಲ್ಲಿ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಂತ ಇದೊಂದೇ ಸಿನಿಮಾ ಅಲ್ಲ. ಪುನೀತ್ ನಟಿಸಿದ ಕೆಲವು ಸಿನಿಮಾಗಳಲ್ಲಿ ಸಾಧುಕೋಕಿಲಾ ಕಾಮಿಡಿ ಸನ್ನಿವೇಶಗಳಲ್ಲಿ ಕಂಡಿದ್ದಾರೆ. ಆಗ ತಮ್ಮ ಪಾತ್ರಗಳಿಗೆ ಲೀಲಾಜಾಲಾವಾಗಿ ಡಬ್ಬಿಂಗ್ ಮಾಡಿದ್ದ ಸಾಧು, 'ಜೇಮ್ಸ್' ಸಿನಿಮಾಗೆ ಡಬ್ ಮಾಡುವಾಗ ಪರದಾಡಿದ್ದರು.


User: Filmibeat Kannada

Views: 95

Uploaded: 2022-03-18

Duration: 03:11