ಬರ್ತಾ ಇದೆ ರಾಕಿ ಭಾಯ್ ತೂಫಾನ್

ಬರ್ತಾ ಇದೆ ರಾಕಿ ಭಾಯ್ ತೂಫಾನ್

'ಕೆಜಿಎಫ್ 2' ಸಿನಿಮಾದ 'ತೂಫಾನ್' ಹಾಡಿನ ಲಿರಿಕಲ್ ವಿಡಿಯೋ ಮಾರ್ಚ್ 21 ರ ಸೋಮವಾರ ಬಿಡುಗಡೆ ಆಗಲಿದೆ ಎಂದು ಹೊಂಬಾಳೆ ಫಿಲಮ್ಸ್ ಅಧಿಕೃತವಾಗಿ ಪ್ರಕಟಿಸಿದೆ. 'ತೂಫಾನ್' ಹಾಡು ಮಾರ್ಚ್ 21 ರಂದು 11:07 ನಿಮಿಷಕ್ಕೆ ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಲಿದೆ. br br KGF 2 movie Toofan song's lyrical video releasing on March 21. KGF 2 movie will hit the theaters on April 14.


User: Filmibeat Kannada

Views: 393

Uploaded: 2022-03-19

Duration: 01:29

Your Page Title