ತನ್ನ ಜೀವನ ಪ್ರಮುಖ ವ್ಯಕ್ತಿಗಳನ್ನು ನೆನಪಿಸಿಕೊಂಡ Yash

ತನ್ನ ಜೀವನ ಪ್ರಮುಖ ವ್ಯಕ್ತಿಗಳನ್ನು ನೆನಪಿಸಿಕೊಂಡ Yash

ಅಂಬರೀಶ್ ಅವರನ್ನು ನೆನಪಿಸಿಕೊಂಡ ಯಶ್, ಕೆಜಿಎಫ್ ಪಾರ್ಟ್ ಒಂದರ ಟ್ರೈಲರ್ ಅನ್ನು ಅಂಬರೀಶ್ ರಿಲೀಸ್ ಮಾಡಿದ್ರು. ಆದರೆ ಇವತ್ತು ಅವರು ನಮ್ಮೊಂದಿಗೆ ಇಲ್ಲ. ಅವರನ್ನು ಮರೆಯಲು ಸಾಧ್ಯ ಇಲ್ಲ. ಹಾಗೇ ಮಾಧ್ಯಮದವರ ಕೈಗೆ ನಾನು ಹೆಚ್ಚಾಗಿ ಸಿಗಲ್ಲಾ, ಆದರೂ ನನ್ನ ಮೇಲಿನ ಪ್ರೀತಿ ಅವರಿಗೆ ಕಮ್ಮಿ ಆಗಿಲ್ಲಾ. ಅದಕ್ಕೆ ನಾನು ಚಿರಋಣಿ. ಹಾಗೇ ಫ್ಯಾನ್ಸ್ ಗೆ ನನ್ನ ಧನ್ಯವಾದಗಳು. ಅವರು ಇರೋದಕ್ಕೆ ನಾನು ಇವತ್ತು ಇಲ್ಲಿ ಇದ್ದೇನೆ." ಎಂದು ಯಶ್ ಟ್ರೈಲರ್ ಲಾಂಚ್‌ನಲ್ಲಿ ಹೇಳಿದ್ದಾರೆ. br br Rocking Star Yash thank everybody who work for kgf movie.


User: Filmibeat Kannada

Views: 91

Uploaded: 2022-03-29

Duration: 02:45