ರಜನಿಕಾಂತ್ ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ

ರಜನಿಕಾಂತ್ ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ

ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ 169 ಸಿನಿಮಾದ ಬಗ್ಗೆ ಒಂದೊಂದೇ ಅಪ್‌ಡೇಟ್‌ಗಳು ಹೊರಬೀಳುತ್ತಿದೆ. ಈ ಮಧ್ಯೆ ರಜನಿಕಾಂತ್ ಸಿನಿಮಾದಲ್ಲಿ ಯಾರೆಲ್ಲಾ ನಟಿಸುತ್ತಾರೆ ಅನ್ನೋ ಲಿಸ್ಟ್ ಕೂಡ ಹರಿದಾಡುತ್ತಿದ್ದಾರೆ. ಈ ಸ್ಟಾರ್ ಕಾಸ್ಟ್ ಕುರಿತು ಮಹತ್ವದ ಮಾಹಿತಿಯು ಸೋರಿಕೆಯಾಗಿದೆ ಎಂದು ಕಾಲಿವುಡ್ ಮಾತಾಡಿಕೊಳ್ಳುತ್ತಿದೆ br br Aishwarya Rai, Sivakarthikeyan, Priyanka Mohan will act in Rajinikanth 169th movie. Here is the details.


User: Filmibeat Kannada

Views: 61

Uploaded: 2022-03-30

Duration: 02:34