ಟೀಸರ್ ನಿಂದ ಗಮನ ಸೆಳೆದ ಸುದೀಪ್ ಪ್ಯಾನ್ ಇಂಡಿಯಾ ಸಿನಿಮಾ

By : Filmibeat Kannada

Published On: 2022-04-02

140 Views

01:52

ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ 'ವಿಕ್ರಾಂತ್ ರೋಣ' ಬಿಡುಗಡೆ ದಿನಾಂಕ ಯುಗಾದಿಯ ಶುಭ ಸಂದರ್ಭದಲ್ಲಿ ಘೋಷಿಸಲಾಗಿದೆ. ಈ ಹಿಂದೆಯೇ ಸಿನಿಮಾದ ದಿನಾಂಕ ಪ್ರಕಟ ಮಾಡಲಾಗಿತ್ತು, ಆದರೆ ಕೋವಿಡ್ ಕಾರಣದಿಂದಾಗಿ ಬಿಡುಗಡೆ ಮುಂದೂಡಲ್ಪಟ್ಟು, ಈಗ ಹೊಸ ದಿನಾಂಕ ಘೋಷಿಸಲಾಗಿದ್ದು, ಅದ್ಧೂರಿಯಾಗಿ 'ವಿಕ್ರಾಂತ್ ರೋಣ' ತೆರೆಗೆ ಬರಲಿದೆ.

Sudeep starrer Vikranth Rona movie releasing on July 28 in 3D in Kannada, Tamil, Telugu, Malayalam, English and Hindi.

Trending Videos - 31 May, 2024

RELATED VIDEOS

Recent Search - May 31, 2024