RRR ಸಕ್ಸಸ್, ಯಾವುದನ್ನು ಮರೆತಿಲ್ಲ Ram Charan

RRR ಸಕ್ಸಸ್, ಯಾವುದನ್ನು ಮರೆತಿಲ್ಲ Ram Charan

ಇತ್ತೀಚೆಗಷ್ಟೆ ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾ 'RRR' ಬಿಡುಗಡೆ ಆಗಿ ಬಹುದೊಡ್ಡ ಹಿಟ್ ಆಗಿದೆ. 1000 ಕೋಟಿ ರುಪಾಯಿ ಗಳಿಕೆಯೆಡೆಗೆ ದಾಪುಗಾಲಿಟ್ಟಿದೆ. ಸಿನಿಮಾದ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಜೂ ಎನ್‌ಟಿಆರ್-ರಾಮ್ ಚರಣ್ ತೇಜ ಹೊಸ ಪ್ಯಾನ್ ಇಂಡಿಯಾ ಸ್ಟಾರ್‌ಗಳಾಗಿದ್ದಾರೆ. ನಿರ್ಮಾಪಕ ಡಿವಿವಿ ದಯಾನಂದ್ ಜೀವನದಲ್ಲೇ ಕಾಣದಷ್ಟು ಹಣ ಕಾಣುತ್ತಿದ್ದಾರೆ. ಆದರೆ ಸಿನಿಮಾಕ್ಕೆ ಕೆಲಸ ಮಾಡಿದ ಕೆಳವರ್ಗದ ಕಾರ್ಮಿಕರು? ಎಲ್ಲ ಸಿನಿಮಾಗಳಂತೆ ಇವರಿಗೂ ಯಶಸ್ಸಿನ ಪಾಲು ಸಿಕ್ಕಿಲ್ಲ ಎಂದುಕೊಳ್ಳುವಂತಿಲ್ಲ. ಏಕೆಂದರೆ ಸಿನಿಮಾದಲ್ಲಿ ನಟಿಸಿದ ರಾಮ್ ಚರಣ್ ತೇಜ ಇಡೀ ಚಿತ್ರತಂಡಕ್ಕೆ ದುಬಾರಿ ಉಡುಗೊರೆ ನೀಡಿದ್ದಾರೆ. br br Actor Ram Charan Teja gave costly gifts to RRR unit members. He gave 10 gram gold coin to each member.


User: Filmibeat Kannada

Views: 81

Uploaded: 2022-04-05

Duration: 03:11

Your Page Title