KGF2 ಬಳಿಕ ಕನ್ನಡ ಸಿನಿಮಾ ಪ್ರಶಾಂತ್ ನೀಲ್ ಒಪ್ಪಿಕೊಂಡಿಲ್ಲ ಯಾಕೆ?

KGF2 ಬಳಿಕ ಕನ್ನಡ ಸಿನಿಮಾ ಪ್ರಶಾಂತ್ ನೀಲ್ ಒಪ್ಪಿಕೊಂಡಿಲ್ಲ ಯಾಕೆ?

ಕನ್ನಡದಲ್ಲಿ ಯಾವ ಚಿತ್ರ ಮಾಡುತ್ತಾರೆ ಎಂದರೆ ಅದಕ್ಕೆ ಉತ್ತರ ಇಲ್ಲ. ಯಾಕೆಂದರೆ ಸದ್ಯ ಕನ್ನಡದಲ್ಲಿ ಪ್ರಶಾಂತ್ ನೀಲ್ ಯಾವ ಚಿತ್ರವನ್ನೂ ಒಪ್ಪಿಕೊಂಡಿಲ್ಲ. ಬದಲಿಗೆ ಅವರು ಪರಭಾಷಾ ಚಿತ್ರಗಳನ್ನು ಸಾಲು, ಸಾಲಾಗಿ ಒಪ್ಪಿಕೊಳ್ಳುತ್ತಾ ಇದ್ದಾರೆ.


User: Filmibeat Kannada

Views: 103

Uploaded: 2022-04-07

Duration: 01:48

Your Page Title