Zebra Foal Delivered In Bannerghatta Biological Park

Zebra Foal Delivered In Bannerghatta Biological Park

Zebra Foal Delivered In Bannerghatta Biological Parkbr br Watch Live Streaming On br ಬೆಂಗಳೂರಿನ ಕೂಗಳತೆ ದೂರದಲ್ಲಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹೊಸ ಅತಿಥಿಯ ಆಗಮನವಾಗಿದೆ. ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತ ತನ್ನ ಮುದ್ದಾದ ಕಣ್ಣಿನ ನೋಟದಿಂದ ಪ್ರವಾಸಿಗರನ್ನು ಜಿಬ್ರಾ ಮರಿ ಆಕರ್ಷಿಸುತ್ತಿದೆ. ಕಾವೇರಿ - ಭರತ್ ಜಿಬ್ರಾ ದಂಪತಿಯ ಮುದ್ದಾದ ಮರಿ ಜಿಬ್ರಾಗೆ ಪ್ರವಾಸಿಗರು ಫುಲ್ ಫಿದಾ ಆಗಿದ್ದಾರೆ. ಬೇಸಿಗೆ ಹಿನ್ನೆಲೆ ಮರಿ ಜಿಬ್ರಾವನ್ನು ತುಂಬಾ ಕಾಳಜಿಯಿಂದ ನೋಡಿಕೊಳ್ಳಲಾಗ್ತಿದೆ. ಬೇಸಿಗೆಯಾದರೂ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗಿಲ್ಲ.


User: Public TV

Views: 7

Uploaded: 2022-04-08

Duration: 00:48