KGF 2 ಸಿನಿಮಾ ಕಲೆಕ್ಷನ್ ಬಗ್ಗೆ ವಿತರಕರು ಹೇಳೋದು ಏನು?

KGF 2 ಸಿನಿಮಾ ಕಲೆಕ್ಷನ್ ಬಗ್ಗೆ ವಿತರಕರು ಹೇಳೋದು ಏನು?

'KGF 2' ಬಿಡುಗಡೆ ಆಗೋವರೆಗೂ ಸಿನಿಮಾ ಬಗ್ಗೆ ಕುತೂಹಲವಿತ್ತು. ಈಗ ಸಿನಿಮಾ ರಿಲೀಸ್ ಆಗಿದ್ದು, 'KGF 2' ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ಎಲ್ಲರ ಕಣ್ಣು ಬಿದ್ದಿದೆ. ಯಶ್ ಸಿನಿಮಾ ಯಾವ್ಯಾವ ಸಿನಿಮಾದ ದಾಖಲೆಯನ್ನು ಉಡೀಸ್ ಮಾಡುತ್ತೆ? ಬಾಕ್ಸಾಫೀಸ್‌ನಲ್ಲಿ ಯಾವ್ಯಾವ ಹೊಸ ದಾಖಲೆ ಸೃಷ್ಟಿಸುತ್ತೆ? ಎಂದು ತಿಳಿಯಲು ಕಾತುರರಾಗಿದ್ದಾರೆ. br br Yash Starrer KGF 2 Day 1 worldwide Box Office Collection Distributor Count.


User: Filmibeat Kannada

Views: 72

Uploaded: 2022-04-15

Duration: 01:57

Your Page Title