KGF 2 ಮುಂದೆ ಬಾಲಿವುಡ್ ಬಿಗ್ ಚಿತ್ರಗಳಿಗೆ ಸೋಲು !

KGF 2 ಮುಂದೆ ಬಾಲಿವುಡ್ ಬಿಗ್ ಚಿತ್ರಗಳಿಗೆ ಸೋಲು !

'ಕೆಜಿಎಫ್ 2' ಚಿತ್ರದಿಂದ ಬಾಲಿವುಡ್ ಮೇಲೆ ಆದ ಪರಿಣಾಮಗಳ ಬಗ್ಗೆ ಮತ್ತೆ ಹೊಸದಾಗಿ ಹೇಳಬೇಕಾಗಿಲ್ಲ. 'ಕೆಜಿಎಫ್' ತುಫಾನ್ ಕಂಡು ಅದಾಗಲೆ ಮಂಕು ಬಡಿದಂತೆ ಆಗಿ ಬಿಟ್ಟಿದೆ. ಇದೇ ವಾಸ್ತವ. ಇದಕ್ಕೆ ತಾಜ ಉದಾಹರಣೆ ಆಗಿ ಬಿಟ್ಟಿವೆ ಬಾಲಿವುಡ್‌ನ ಮತ್ತೆರಡು ಚಿತ್ರಗಳು. ನಿರೀಕ್ಷೆಯೊಂದಿಗೆ ಚಿತ್ರಮಂದಿರಕ್ಕೆ ಬಂದ ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ ಚಿತ್ರಗಳು 'ಕೆಜಿಎಫ್' ಕ್ರೇಜ್ ಮುಂದೆ ಮಂಕಾಗಿವೆ.


User: Filmibeat Kannada

Views: 160

Uploaded: 2022-05-04

Duration: 02:15