ಬೆಂಗಳೂರಿನಲ್ಲಿ ಮೊತ್ತೊಂದು ಹೊಸ BMW Motorrad ಡೀಲರ್‌ಶಿಪ್ ಆರಂಭ | Bikes Price Range, Showroom Walkaround

ಬೆಂಗಳೂರಿನಲ್ಲಿ ಮೊತ್ತೊಂದು ಹೊಸ BMW Motorrad ಡೀಲರ್‌ಶಿಪ್ ಆರಂಭ | Bikes Price Range, Showroom Walkaround

ಜೆಎಸ್‌ಪಿ ಬಿಎಂಡಬ್ಲ್ಯು ಮೋಟೊರಾಡ್ ಬೆಂಗಳೂರು ಸಹಯೋಗದೊಂದಿಗೆ ಬಿಎಂಡಬ್ಲ್ಯು ಮೋಟೊರಾಡ್ ಇಂಡಿಯಾ ಕಂಪನಿಯು ನಮ್ಮ ಬೆಂಗಳೂರಿನಲ್ಲಿ ಎರಡನೇ ಡೀಲರ್‌ಶಿಪ್ ಆರಂಭಿಸಿದೆ. ಹೊಸ ಮಾರಾಟ ಮಳಿಗೆಯಲ್ಲಿ ವ್ಯಾಪಕ ಶ್ರೇಣಿಯ ಮಾದರಿಗಳನ್ನು ಪ್ರದರ್ಶನ ಮಾಡಲಾಗುತ್ತಿದ್ದು, ಅತ್ಯುತ್ತಮ ಒಳಾಂಗಣ ಸೌಲಭ್ಯದೊಂದಿಗೆ ಕೆಫೆ ಲಾಂಜ್ ಸಹ ಒಳಗೊಂಡಿದೆ. ಹೊಸ ಜೆಎಸ್‌ಪಿ ಬಿಎಂಡಬ್ಲ್ಯು ಮೋಟೊರಾಡ್ ಬೆಂಗಳೂರು ಡೀಲರ್‌ಶಿಪ್ ಕುರಿತು ಇನ್ನಷ್ಟು ತಿಳಿಯಲು ಈ ವೀಡಿಯೊವನ್ನು ವೀಕ್ಷಿಸಿ.


User: DriveSpark Kannada

Views: 1

Uploaded: 2022-05-13

Duration: 05:00

Your Page Title