ಸರ್ಕಾರಿ ಶಾಲೆಗಳ ದುಸ್ಥಿತಿ ದೇವರಿಗೇ ಪ್ರೀತಿ..! | Kolar | Belagavi | Public TV

ಸರ್ಕಾರಿ ಶಾಲೆಗಳ ದುಸ್ಥಿತಿ ದೇವರಿಗೇ ಪ್ರೀತಿ..! | Kolar | Belagavi | Public TV

ಸರ್ಕಾರಿ ಶಾಲೆಗಳ ದುಸ್ಥಿತಿ ದೇವರಿಗೇ ಪ್ರೀತಿ..! | Kolar | Belagavi | Public TV br br #publictv #kolar #belagavibr br ಇವತ್ತಿನಿಂದ ರಾಜ್ಯಾದ್ಯಂತ ಶಾಲೆಗಳು ಪ್ರಾರಂಭ ಆಗಿವೆ. ಆದ್ರೆ ಶಾಲೆ ಆರಂಭವಾದ ಮೊದಲ ದಿನವೇ ಬಯಲು, ಮರದ ಕೆಳಗೆ ಕೂತು ಮಕ್ಕಳು ಪಾಠ ಕೇಳಿದ್ದಾರೆ. ಯಾಕಂದ್ರೆ ಇರೋ ಬೆರಳೆಣಿಕೆ ಮಕ್ಕಳು ಕೂರೋಕೆ ನೆಟ್ಟಗೆ ಒಂದು ಕೊಠಡಿಯೂ ಇಲ್ಲ. ಸರ್ಕಾರಿ ಶಾಲೆಗಳ ದುಸ್ಥಿತಿ ಬಗ್ಗೆ ಪಬ್ಲಿಕ್ ಟಿವಿ ವರದಿಗೆ ಸ್ಪಂದಿಸಿದ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಕ್ಷಣವೇ ಕ್ರಮವಹಿಸೋದಾಗಿ ಭರವಸೆ ನೀಡಿದ್ದಾರೆ. ಹಾಗಾದ್ರೆ ಆ 2 ಶಾಲೆಗಳ ದುಸ್ಥಿತಿ ಹೇಗಿದೆ.


User: Public TV

Views: 3

Uploaded: 2022-05-16

Duration: 03:56

Your Page Title