ಶಿಕ್ಷಕರ ಕೊರತೆ ಹಿನ್ನೆಲೆ ಮೊದಲನೇ ದಿನವೇ ಶಾಲೆ ಪ್ರಾರಂಭಕ್ಕೆ ವಿಘ್ನ | Mahadevapura | School

ಶಿಕ್ಷಕರ ಕೊರತೆ ಹಿನ್ನೆಲೆ ಮೊದಲನೇ ದಿನವೇ ಶಾಲೆ ಪ್ರಾರಂಭಕ್ಕೆ ವಿಘ್ನ | Mahadevapura | School

ಶಿಕ್ಷಕರ ಕೊರತೆ ಹಿನ್ನೆಲೆ ಮೊದಲನೇ ದಿನವೇ ಶಾಲೆ ಪ್ರಾರಂಭಕ್ಕೆ ವಿಘ್ನ ಎದುರಾಗಿದೆ. ಹೌದು ಮಹದೇವಪುರದ ಹಾಲನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 230 ಮಕ್ಕಳಿಗೆ ಇರುವುದು ಒಬ್ಬರೇ ಶಿಕ್ಷಕಿ. ಕಳೆದ ನಾಲ್ಕು ವರ್ಷದಿಂದ 230 ಮಕ್ಕಳಿಗೆ ಒಬ್ಬರೇ ಶಿಕ್ಷಕರಿದ್ದು, ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ಮಕ್ಕಳಿಗೆ ಸರಿಯಾಗಿ ಪಾಠಗಳು ನಡೆಯುತ್ತಿಲ್ಲ. ಹೀಗಾಗಿ ಶಾಲೆಯ ಹೊರಗೆ ಕುಳಿತು ಸ್ಥಳೀಯರ ಜೊತೆ ವಿದ್ಯಾರ್ಥಿಗಳಿಂದ ಪ್ರತಿಭಟಿಸಿದ್ರು. ಶಿಕ್ಷಕರ ಕೊಟ್ಟರೆ ಮಾತ್ರ ಶಾಲೆ ಪ್ರಾರಂಭಿಸಲು ಬಿಡುತ್ತೇವೆ ಎಂದು ಆಕ್ರೋಶ ಹೊರ ಹಾಕಿದ್ರು.


User: Public TV

Views: 5

Uploaded: 2022-05-17

Duration: 03:33

Your Page Title