Public TV Big Expose | ಪಬ್ಲಿಕ್ ಟಿವಿಯಲ್ಲಿ ಬಿಎಂಟಿಸಿ ಡಕೋಟಾ ಬಸ್​ಗಳ ಕರ್ಮಕಾಂಡ ಬಯಲು..! | BMTC

Public TV Big Expose | ಪಬ್ಲಿಕ್ ಟಿವಿಯಲ್ಲಿ ಬಿಎಂಟಿಸಿ ಡಕೋಟಾ ಬಸ್​ಗಳ ಕರ್ಮಕಾಂಡ ಬಯಲು..! | BMTC

ಬೆಂಗಳೂರಿನಲ್ಲಿ ಬಹುತೇಕ ಬಸ್‍ಗಳು ಡಕೋಟಾ ಆಗಿದೆ. ಇದು ಇನ್ನು ಜನರನ್ನು ಹೊತ್ತೊಯ್ಯಲು ಸಾಧ್ಯವಿಲ್ಲ ಅಂತ ಗೊತ್ತಿದ್ರೂ ಸಹ ಇಂತಹ ಬಸ್‍ಗಳನ್ನು ರಸ್ತೆ ಮೇಲೆ ಬಿಟ್ಟಿರುತ್ತೆ ಬಿಎಂಟಿಸಿ. ಆದರೆ, ಇಂತಹ ಬಸ್‍ಗಳ ಬಂಡವಾಳವನ್ನು ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್‍ನಲ್ಲಿ ಖುದ್ದು ಚಾಲಕರೇ ಬಿಚ್ಚಿಟ್ಟಿದ್ದಾರೆ..

User: Public TV

Views: 22

Uploaded: 2022-05-23

Duration: 06:32

Your Page Title