ನಟಿ ಚೈತ್ರ ಹಳ್ಳಿಕೇರಿ ವಿರುದ್ಧ ಗಂಭೀರ ಆರೋಪ ಮಾಡಿದ ಪತಿ ಬಾಲಾಜಿ ಪೋತರಾಜ್ | Chaitra Hallikeri

ನಟಿ ಚೈತ್ರ ಹಳ್ಳಿಕೇರಿ ವಿರುದ್ಧ ಗಂಭೀರ ಆರೋಪ ಮಾಡಿದ ಪತಿ ಬಾಲಾಜಿ ಪೋತರಾಜ್ | Chaitra Hallikeri

ನಟಿ ಚೈತ್ರ ಹಳ್ಳಿಕೇರಿ ವಿರುದ್ಧ ಗಂಭೀರ ಆರೋಪ ಮಾಡಿದ ಪತಿ ಬಾಲಾಜಿ ಪೋತರಾಜ್ | Chaitra Hallikeri br br #PublicTV #ChaitraHallikeri br br ನಟಿ ಚೈತ್ರಾ ಹಳ್ಳಿಕೇರಿ ದಾಂಪತ್ಯದ ಬಿರುಕು ಮತ್ತಷ್ಟು ದೊಡ್ಡದಾಗ್ತಿದೆ. ಪತಿ ನನಗೆ ಮೋಸ ಮಾಡ್ತಿದ್ದಾರೆ ಅಂತ ಚೈತ್ರಾ ಆರೋಪಿಸಿದ್ರು. ಇವತ್ತು ನಟಿ ವಿರುದ್ಧವೇ ಪತಿ ಗಂಭೀರ ಆರೋಪ ಮಾಡಿದ್ದಾರೆ. ಒಂದಲ್ಲ.. ಎರಡಲ್ಲ.. ಆಕೆ ಕೇಳಿದ್ದ ೨೫ ಕೋಟಿ ಕೊಡದೇ ಇರೋದಕ್ಕೆ ಈ ಷಡ್ಯಂತ್ರ ಅಂದಿದ್ದಾರೆ. ಹಾಗಾದ್ರೆ ಯಾವುದು ಸತ್ಯ..


User: Public TV

Views: 1

Uploaded: 2022-05-25

Duration: 03:01

Your Page Title