ದೊಡ್ಡ ಮಟ್ಟದಲ್ಲಿ ಸೈಲೆಂಟ್ ಆಗಿ ತಯಾರಾಗ್ತಿದೆ 'ಗೌಳಿ' ಸಿನಿಮಾ

ದೊಡ್ಡ ಮಟ್ಟದಲ್ಲಿ ಸೈಲೆಂಟ್ ಆಗಿ ತಯಾರಾಗ್ತಿದೆ 'ಗೌಳಿ' ಸಿನಿಮಾ

ಶ್ರೀನಗರ ಕಿಟ್ಟಿ ಅಭಿನಯದ ಗೌಳಿ ಸಿನಿಮಾದ ಟೀಸರ್ ಈಗಾಗಲೇ ರಿಲೀಸ್ ಆಗಿದೆ. ಜೊತೆಗೆ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಕೂಡ ಇದೆ. ಸಿನಿಮಾದ ಬಗ್ಗೆ ಹೊಸ ಅಪ್‌ಡೇಟ್ ಒಂದು ಬಂದಿದ್ದು, ಒಂದು ಆಕ್ಷನ್ ಸೀನ್‌ಗೆ ಸಿನಿಮಾ ತಂಡ ಸಾಕಷ್ಟು ಖರ್ಚು ಮಾಡಿದೆ.


User: Filmibeat Kannada

Views: 108

Uploaded: 2022-05-26

Duration: 01:36