Virat ಸಿಡಿಸಿದ ಅದ್ಭುತ ಫೋರ್ ಮತ್ತು ಇದಕ್ಕೆ ಗಂಗೂಲಿ ಕೊಟ್ಟ ರಿಯಾಕ್ಷನ್ ಫುಲ್ ವೈರಲ್ |#cricket|Oneindia Kannada

Virat ಸಿಡಿಸಿದ ಅದ್ಭುತ ಫೋರ್ ಮತ್ತು ಇದಕ್ಕೆ ಗಂಗೂಲಿ ಕೊಟ್ಟ ರಿಯಾಕ್ಷನ್ ಫುಲ್ ವೈರಲ್ |#cricket|Oneindia Kannada

ಲಕ್ನೋ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಆರಂಭಿಕರಾಗಿ ಕಣಕ್ಕಿಳಿದಿದ್ದ ವಿರಾಟ್ ಕೊಹ್ಲಿ ಮೊದಲ ಎಸೆತದಲ್ಲಿ ಭರ್ಜರಿ ಬೌಂಡರಿ ಸಿಡಿಸಿದರು. ಇದನ್ನು ನೋಡಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ರಿಯಾಕ್ಷನ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

User: Oneindia Kannada

Views: 2

Uploaded: 2022-05-26

Duration: 01:59