Kalaburagi: Golmal In Commercial Tax Office | Public TV

Kalaburagi: Golmal In Commercial Tax Office | Public TV

ಕಲಬುರಗಿ ಜಿಲ್ಲೆ ಅನ್ನೋದು ಅಕ್ರಮಗಳ ಹೆಡ್ ಆಫೀಸ್ ಆಗಿದೆ. ಪಿಎಸ್‍ಐ ಅಕ್ರಮದ ಬೆನ್ನಲ್ಲೇ ಇದೀಗ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ದೊಡ್ಡದೊಂದು ಗೋಲ್ಮಾಲ್ ನಡೆದಿದೆ. ಆ ಗೋಲ್ಮಾಲ್ ಏನು..? ಹೇಗೆ ನಡೆದಿದೆ ಅನ್ನೋದ್ರ ಕಂಪ್ಲೀಟ್ ಸ್ಟೋರಿ ಇಲ್ಲಿದೆ.


User: Public TV

Views: 0

Uploaded: 2022-05-30

Duration: 02:26

Your Page Title