KGF 2 ಸಾಂಗ್‌ಗೆ ರಣವೀರ್‌ ಸಿಂಗ್ ಸ್ಟೆಪ್‌

KGF 2 ಸಾಂಗ್‌ಗೆ ರಣವೀರ್‌ ಸಿಂಗ್ ಸ್ಟೆಪ್‌

ನಿನ್ನೆ ನಡೆದ ಐಪಿಎಲ್ ಫೈನಲ್ ಪಂದ್ಯದ ವೇಳೆ ಬಾಲಿವುಡ್ ನಟ ರಣವೀರ್ ಸಿಂಗ್ ಕೆಜಿಎಫ್ ಸಿನಿಮಾದ ಹಾಡಿಗೆ ಸಖತ್ ಆಗಿ ಕುಣಿದಿದ್ದಾರೆ. ಸುಲ್ತಾನ ಹಾಡಿಗೆ ಸಹ ನೃತ್ಯಗಾರ ಜೊತೆ ರಣವೀರ್ ಸಿಂಗ್ ಹೆಜ್ಜೆ ಹಾಕಿದ್ದಾರೆ. br br Ranveer Singh dancing in KGF Chapter 2 Rocky Bhai style in IPL final match.


User: Filmibeat Kannada

Views: 335

Uploaded: 2022-05-30

Duration: 01:43