ಗೆದ್ದ ಖುಷಿಯಲ್ಲಿ ರೋಡ್ ಶೋ ಮೂಲಕ ಗುಜರಾತ್ ನಲ್ಲಿ ಪಾಂಡ್ಯಾ ಹವಾ ಫುಲ್ ವೈರಲ್ | Oneindia Kannada

ಗೆದ್ದ ಖುಷಿಯಲ್ಲಿ ರೋಡ್ ಶೋ ಮೂಲಕ ಗುಜರಾತ್ ನಲ್ಲಿ ಪಾಂಡ್ಯಾ ಹವಾ ಫುಲ್ ವೈರಲ್ | Oneindia Kannada

ಗುಜರಾತ್ ಟೈಟನ್ಸ್ ತಂಡವು ಅಹಮದಾಬಾದ್‌ನ ಸಬರಮತಿ ರಿವರ್‌ಫ್ರಂಟ್‌ನಿಂದ ರೋಡ್‌ ಶೋ ಹಮ್ಮಿಕೊಂಡಿತ್ತು. ಸಂಜೆ 5 ಗಂಟೆ ನಂತರದಲ್ಲಿ ಶುರುವಾದ ರೋಡ್‌ ಶೋದಲ್ಲಿ ಗುಜರಾತ್‌ನ ಬಹುತೇಕ ಆಟಗಾರರು ಭಾಗಿಯಾಗಿದ್ದು, ಸಾವಿರಾರು ಅಭಿಮಾನಿಗಳು ರೋಡ್‌ ಶೋದಲ್ಲಿ ಭಾಗಿಯಾಗಿದ್ರು.

User: Oneindia Kannada

Views: 25

Uploaded: 2022-05-31

Duration: 01:21

Your Page Title