ಶಿಮ್ಲಾದಲ್ಲಿ ತನ್ನ ತಾಯಿ ಭಾವಚಿತ್ರ ಬಿಡಿಸಿದ ಮಹಿಳೆ ಬಳಿ ತೆರಳಿ ಮೋದಿ ಹೇಳಿದ್ದೇನು? ವಿಡಿಯೋ ವೈರಲ್ #Politics

ಶಿಮ್ಲಾದಲ್ಲಿ ತನ್ನ ತಾಯಿ ಭಾವಚಿತ್ರ ಬಿಡಿಸಿದ ಮಹಿಳೆ ಬಳಿ ತೆರಳಿ ಮೋದಿ ಹೇಳಿದ್ದೇನು? ವಿಡಿಯೋ ವೈರಲ್ #Politics

ಶಿಮ್ಲಾದ ಮಹಿಳೆಯೊಬ್ಬರು ಪ್ರಧಾನಿ ಮೋದಿಗೆ ಉಡುಗೊರೆಯಾಗಿ ನೀಡಲು ಮೋದಿ ತಾಯಿಯ ಭಾವ ಚಿತ್ರವನ್ನು ಬಿಡಿಸಿದರು, ಇದನ್ನು ಪಡೆಯಲು ನರೇಂದ್ರಮೋದಿ ತಮ್ಮ ಕಾರನ್ನು ನಿಲ್ಲಿಸಿ ಮಹಿಳೆ ಬಳಿ ಬಂದು ಧನ್ಯವಾದ ತಿಳಿಸಿದರು.

User: Oneindia Kannada

Views: 1K

Uploaded: 2022-05-31

Duration: 01:19

Your Page Title