Energica Experia ಎಲೆಕ್ಟ್ರಿಕ್ ಅಡ್ವೆಂಚರ್ ಮೋಟಾರ್‌ಸೈಕಲ್ ಅನಾವರಣ | 420KM Range #AutoNews

Energica Experia ಎಲೆಕ್ಟ್ರಿಕ್ ಅಡ್ವೆಂಚರ್ ಮೋಟಾರ್‌ಸೈಕಲ್ ಅನಾವರಣ | 420KM Range #AutoNews

Energica Experia Electric ADV motorcycle has been revealed to the world. ಹೊಸ ಇವಿ ಅಡ್ವೆಂಚರ್ ಮಾದರಿಯು ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಉದ್ಯಮದಲ್ಲಿ ಅತಿದೊಡ್ಡ ಬ್ಯಾಟರಿ ಪ್ಯಾಕ್ ಜೊತೆಗೆ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಇದು ಪ್ರತಿ ಚಾರ್ಜ್‌ಗೆ 420 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ. ಎನರ್ಜಿಕಾ ಎಕ್ಸ್‌ಪೀರಿಯಾ ಇವಿ ಬೈಕ್ ಮಾದರಿಯು ಹೆಚ್ಚಿನ ಮೈಲೇಜ್ ಜೊತೆಗೆ ಅತ್ಯುತ್ತಮ ಆಫ್ ರೋಡ್ ಕೌಶಲ್ಯಗಳೊಂದಿಗೆ ಅಭಿವೃದ್ದಿಗೊಂಡಿದ್ದು, ಹೊಸ ಇವಿ ಮೋಟಾರ್‌ಸೈಕಲ್ ಕುರಿತಾಗಿ ಇನ್ನಷ್ಟು ತಿಳಿದುಕೊಳ್ಳಲು ಈ ವೀಡಿಯೊ ವೀಕ್ಷಿಸಿ.


User: DriveSpark Kannada

Views: 28.2K

Uploaded: 2022-06-01

Duration: 05:12

Your Page Title