Kia EV6 ಎಸ್‌ಯುವಿ ಭಾರತದಲ್ಲಿ ಬಿಡುಗಡೆ | Price Rs 59.95 Lakh | Warranty, Deliveries, Variants #Launch

Kia EV6 ಎಸ್‌ಯುವಿ ಭಾರತದಲ್ಲಿ ಬಿಡುಗಡೆ | Price Rs 59.95 Lakh | Warranty, Deliveries, Variants #Launch

Kia has launched the EV6 in India at a starting price of Rs 59.94 lakh. The premium electric car is available in two variants with deliveries starting from September. ಕಂಪನಿಯು ಹೊಸ ಕಾರನ್ನು ಪ್ರಮುಖ ಎರಡು ರೂಪಾಂತರಗಳಲ್ಲಿ ಮಾರಾಟಗೊಳಿಸಲಿದೆ. ಹೊಸ ಕಾರಿನಲ್ಲಿ ಅತ್ಯಧಿಕ ಮೈಲೇಜ್ ಪ್ರೇರಿತ ಬ್ಯಾಟರಿ ಪ್ಯಾಕ್ ನೀಡಲಾಗಿದ್ದು, ಪ್ರತಿ ಚಾರ್ಜ್‌ಗೆ ಗರಿಷ್ಠ 528 ಕಿ.ಮೀ ಮೈಲೇಜ್ ಹೊಂದಿರುವ ಹೊಸ ಮಾದರಿಯ ಕುರಿತಾದ ಮತ್ತಷ್ಟು ಮಾಹಿತಿಯನ್ನು ಈ ವೀಡಿಯೊದಲ್ಲಿ ವೀಕ್ಷಿಸಿ.


User: DriveSpark Kannada

Views: 10

Uploaded: 2022-06-02

Duration: 04:20

Your Page Title