Srirangapatna: Section 144 Imposed as Hindutva Groups Threaten to Enter Jamia Mosque, Perform Puja

Srirangapatna: Section 144 Imposed as Hindutva Groups Threaten to Enter Jamia Mosque, Perform Puja

ಕಾಶಿಯ ಜ್ಞಾನವಾಪಿ ವಿವಾದದ ಬಳಿಕ ರಾಜ್ಯದಲ್ಲಿ ಈಗ ಜಾಮಿಯಾ ಮಸೀದಿ ವಿವಾದ ಕಾವೇರಿದೆ. ಶ್ರೀರಂಗಪಟ್ಟಣದಲ್ಲಿ ಇರೋದು ಜಾಮಿಯಾ ಮಸೀದಿ ಅಲ್ಲ.. ಅದು ಹನುಮನ ಮೂಲ ಮಂದಿರ ಅಂತ ಹಿಂದೂ ಸಂಘಟನೆಗಳು ವಾದಿಸ್ತಿವೆ. ಒಂದು ಕಡೆ ಕೆಲವು ಹಿಂದೂಪರ ಸಂಘಟನೆಗಳು ಈ ಜಾಮೀಯಾ ಮಸೀದಿಯನ್ನು ಮತ್ತೆ ಮಂದಿರವಾಗಿ ಪಡೆಯಬೇಕೆಂದು ನ್ಯಾಯಾಲಯದ ಮೆಟ್ಟಿಲು ಏರುತ್ತಿದ್ರೆ, ಇನ್ನು ಕೆಲವು ಸಂಘಟನೆಗಳು ಶ್ರೀರಂಗಪಟ್ಟಣ ಚಲೋಗೆ ಕರೆ ನೀಡಿವೆ.

User: Public TV

Views: 21

Uploaded: 2022-06-04

Duration: 05:06

Your Page Title