ಅಪ್ಪು ನೆನೆದು ಭಾವುಕರಾದ ರಾಘಣ್ಣ

ಅಪ್ಪು ನೆನೆದು ಭಾವುಕರಾದ ರಾಘಣ್ಣ

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ ಕೆಲವು ತಿಂಗಳು ಕಳೆದರು. ಅವರ ಕಲಾಸೇವೆಯ ಮೂಲಕ ಅಭಿಮಾನಿಗಳ ಮನದಲ್ಲಿ ಗಟ್ಟಿ ನೆಲೆ ಕಂಡಿದ್ದಾರೆ. ಇಂದಿಗೂ ಒಂದಲ್ಲಾ ಒಂದು ರೀತಿಯಲ್ಲಿ ಪುನೀತ್ ಆರಾಧನೆ ಮಾಡುತ್ತಲೇ ಇರುತ್ತಾರೆ. ಈಗ ವಿಜಯನಗರದ ಹೊಸಪೇಟೆಯಲ್ಲಿ ಪುನೀತ್ ರಾಜ್‌ಕುಮಾರ್ ಅವರ ಪ್ರತಿಮೆ ಅನಾವರಣವಾಗಿದೆ.


User: Filmibeat Kannada

Views: 1

Uploaded: 2022-06-06

Duration: 01:06

Your Page Title