Covid Technical Advisory Committee Recommends Government To Impose Tough Rules For Yoga Day

Covid Technical Advisory Committee Recommends Government To Impose Tough Rules For Yoga Day

ರಾಜ್ಯದಲ್ಲಿ ದಿನೇ ದಿನೇ ಕೇಸ್ ಗಳ ಸಂಖ್ಯೆ ಏರಿಕೆಯಾಗ್ತಾ ಇದೆ. ನಾಲ್ಕನೇ ಅಲೆಯ ಭೀತಿ ಕೂಡ ಮನೆ ಮಾಡಿದೆ. ಈ ಮಧ್ಯೆ ಯೋಗ ದಿನಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸ್ತಾ ಇದ್ದಾರೆ. ಪ್ರಧಾನಿಗಳು ಭಾಗವಹಿಸುವ ಕಾರ್ಯಕ್ರಮದಲ್ಲಿ ಕೊವಿಡ್ ನಿಯಂತ್ರಣಕ್ಕೆ ಟಫ್ ರೂಲ್ಸ್ ಜಾರಿ ಮಾಡಲು ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸು ಮಾಡಿದೆ. ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸು ಮಾಡಿರುವ ಅಂಶಗಳು ಏನು ? ಯಾವ ರೀತಿಯ ಟಫ್ ರೂಲ್ಸ್ ಜಾರಿಯಾಗಬಹುದು ಎಂಬುದರ ಎಕ್ಸ್ ಕ್ಲೂಸಿವ್ ರಿಪೋರ್ಟ್ ಇಲ್ಲಿದೆ...


User: Public TV

Views: 7

Uploaded: 2022-06-12

Duration: 02:48

Your Page Title