News Cafe | PM Modi Meets His Mother Heeraben In Gandhinagar On Her Birthday | HR Ranganath | June 18, 2022

News Cafe | PM Modi Meets His Mother Heeraben In Gandhinagar On Her Birthday | HR Ranganath | June 18, 2022

ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೆನ್ ಅವರಿಗೆ ಇಂದು 100ನೇ ಹುಟ್ಟುಹಬ್ಬ. ಹೀಗಾಗಿ, ಗಾಂಧಿನಗರದ ಮನೆಗೆ ಭೇಟಿ ಕೊಟ್ಟ ಮೋದಿ, ತಾಯಿಗೆ ಶುಭಕೋರಿ ಆಶೀರ್ವಾದ ಪಡೆದ್ರು. ಇನ್ನು, ಗಾಂಧಿನಗರ ರೇಸನ್ ಪ್ರದೇಶದಲ್ಲಿರುವ 80 ಮೀಟರ್ ರಸ್ತೆಗೆ ಈಗಾಗಲೇ ಪೂಜ್ಯ ಹೀರಾಬಾ ಮಾರ್ಗ್ ಎಂದು ಹೆಸರಿಡಲಾಗಿದೆ. ವಡ್ನಗರ್‍ನಲ್ಲಿರುವ ಹಟಕೇಶ್ವರ ಮಹಾದೇವ ದೇವಸ್ಥಾನದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸದ್ಯ ಹೀರಾಬೆನ್ ಪ್ರಧಾನಿಯವರ ಕಿರಿಯ ಸಹೋದರ ಪಂಕಜ್ ಮೋದಿ ಅವರೊಂದಿಗೆ ಗಾಂಧಿನಗರ ನಗರದ ಹೊರವಲಯದಲ್ಲಿರುವ ರೈಸನ್ ಗ್ರಾಮದಲ್ಲಿ ಮೋದಿ ತಾಯಿ ವಾಸಿಸುತ್ತಿದ್ದಾರೆ.


User: Public TV

Views: 1

Uploaded: 2022-06-18

Duration: 01:44

Your Page Title