News Cafe | Sai Pallavi Gives Clarification On Kashmiri Pandits Genocide Statement | June 19, 2022

News Cafe | Sai Pallavi Gives Clarification On Kashmiri Pandits Genocide Statement | June 19, 2022

ಕಾಶ್ಮೀರಿ ಪಂಡಿತರ ಹತ್ಯೆ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದ ನಟಿ ಸಾಯಿ ಪಲ್ಲವಿ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿ ಆಗಿದ್ರು. ಇದೀಗ ಸಾಯಿಪಲ್ಲವಿ ವಿಡಿಯೋ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ. ಹಿಂಸೆಗೆ ನನ್ನ ವಿರೋಧ ಇದೆ.. ಅದನ್ನೇ ಹೇಳಿದ್ದೆ.. ಈಗಲೂ ಹೇಳ್ತೀನಿ.. ಧರ್ಮ ಮೀರಿ ನಾವೆಲ್ಲ ಒಂದೇ ಎಂಬುದನ್ನು ನಾನು ಕಲಿತಿದ್ದೇನೆ..

User: Public TV

Views: 4

Uploaded: 2022-06-19

Duration: 02:22

Your Page Title