ಚಾರ್ಮಾಡಿ ಘಾಟ್‍ನಲ್ಲಿ ಪ್ರವಾಸಿಗರ ಹುಚ್ಚಾಟ..! | Charmadi Ghat | Public TV

ಚಾರ್ಮಾಡಿ ಘಾಟ್‍ನಲ್ಲಿ ಪ್ರವಾಸಿಗರ ಹುಚ್ಚಾಟ..! | Charmadi Ghat | Public TV

ಚಾರ್ಮಾಡಿ ಘಾಟ್ ಮಳೆಗಾಲದಲ್ಲಿ ಹಚ್ಚಹಸಿರಾಗಿರುತ್ತೆ. ಪ್ರವಾಸಿಗರು ಈ ಸ್ವರ್ಗನ ನೋಡಲು ಓಡೋಡಿ ಬರ್ತಾರೆ. ಆದ್ರೆ ಇಲ್ಲಿ ಬಂದು ಮಾಡೋದು ಮಾತ್ರ ಹುಚ್ಚಾಟ. ಇದರ ನಡುವೆ ಶಿರಾಡಿ ಘಾಟ್ ಮತ್ತೆ 4 ತಿಂಗಳು ಮುಚ್ಚುವ ಮಾತು ಕೇಳಿಬರ್ತಿದೆ. ಇದೆಲ್ಲದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

User: Public TV

Views: 174

Uploaded: 2022-06-27

Duration: 03:17

Your Page Title