Amid Maharashtra Crisis, ED Summons Uddhav's Troubleshooter Sanjay Raut In Land Scam Case

Amid Maharashtra Crisis, ED Summons Uddhav's Troubleshooter Sanjay Raut In Land Scam Case

ಬಂಡಾಯ ಶಾಸಕರ ವಿರುದ್ಧ ಅನರ್ಹತೆ ಅಸ್ತ್ರ ಪ್ರಯೋಗಿಸಿ ಪ್ರತೀಕಾರ ತೀರಿಸಿಕೊಳ್ಳಲು ಹೊರಟಿದ್ದ ಶಿವಸೇನೆಗೆ ಹಿನ್ನೆಡೆಯಾಗಿದೆ. ಜುಲೈ 11 ವರೆಗೂ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಡೆಪ್ಯುಟಿ ಸ್ಪೀಕರ್‍ಗೆ ಸುಪ್ರೀಂಕೋರ್ಟ್ ಸೂಚಿಸಿದೆ. ಬಂಡಾಯ ಶಾಸಕರಿಗೆ ಭದ್ರತೆಯೂ ನೀಡಬೇಕು ಎಂದಿರುವ ಕೋರ್ಟ್ 5 ದಿನದಲ್ಲಿ ಉತ್ತರ ಕೊಡಿ ಅಂತ ನೋಟಿಸ್ ಜಾರಿ ಮಾಡಿದೆ. ಇನ್ನೂ 15 ದಿನ ಮಹಾರಾಷ್ಟ್ರ ರಾಜಕೀಯ ಹೈಡ್ರಾಮಾ ಮುಂದುವರೆಯುವ ಎಲ್ಲಾ ಲಕ್ಷಣ ಗೋಚರಿಸಿದೆ.


User: Public TV

Views: 4

Uploaded: 2022-06-27

Duration: 03:06

Your Page Title