ರಾಜಮೌಳಿ 3 ವರ್ಷ ಸಮಯ ತೆಗೆದುಕೊಂಡಿರೋದು ಯಾಕೆ ಗೊತ್ತಾ?

ರಾಜಮೌಳಿ 3 ವರ್ಷ ಸಮಯ ತೆಗೆದುಕೊಂಡಿರೋದು ಯಾಕೆ ಗೊತ್ತಾ?

ಮಹೇಶ್ ಬಾಬು 29ನೇ ಸಿನಿಮಾಗಾಗಿ ಮಹೇಶ್ ಬಾಬು ಪ್ರೀ-ಪ್ರೊಡಕ್ಷನ್ ಕೆಲಸ ಆರಂಭಿಸಿದ್ದಾರೆ ಎನ್ನುವ ಸುದ್ದಿ ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ. ಇದೊಂದು ಅದ್ಧೂರಿ ಸಾಹಸಮಯ ದೃಶ್ಯಗಳನ್ನು ಹೊಂದಿರುವ ಸಿನಿಮಾ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ರಾಜಮೌಳಿ ವಿಜ್ಯೂವಲ್ ಎಫೆಕ್ಟ್‌ಗೆ ಹೆಚ್ಚು ಮಹತ್ವವನ್ನು ನೀಡುತ್ತಿದ್ದು, ಕಣ್ಣು ಕುಕ್ಕುವ ದೃಶ್ಯಗಳು ಇರಲಿವೆ ಎಂದು ಟಾಲಿವುಡ್‌ನಲ್ಲಿ ವರದಿಯಾಗಿದೆ. br br Rajamouli Want 3 Years to Complete Superstar Mahesh Babu Movie. Rajamouli recently visited a France-based 3D Animation and VFX studio ‘UNIT IMAGE.


User: Filmibeat Kannada

Views: 355

Uploaded: 2022-06-30

Duration: 02:02

Your Page Title