ಪವಿತ್ರ ಲೋಕೇಶ್-ನರೇಶ್ ಬಗ್ಗೆ ಭವಿಷ್ಯ ನುಡಿದ ಸುಚೇಂದ್ರ ಪ್ರಸಾದ್

ಪವಿತ್ರ ಲೋಕೇಶ್-ನರೇಶ್ ಬಗ್ಗೆ ಭವಿಷ್ಯ ನುಡಿದ ಸುಚೇಂದ್ರ ಪ್ರಸಾದ್

ತೆಲುಗು ನಟ ನರೇಶ್ ಬಾಳಲ್ಲಿ ಪವಿತ್ರಾ ಲೋಕೇಶ್ ಎಂಟ್ರಿ ಆದ್ಮೇಲೆ ಈ ರಾಮಾಯಣ ಶುರುವಾಯಿತು. ನರೇಶ್ ತಮ್ಮ ಮೂರನೇ ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾರೆ ಎನ್ನುವ ಆರೋಪ ಕೂಡ ಕೇಳಿಬರುತ್ತಿದೆ. ಈ ಮಧ್ಯೆ ಯಾರಿಗೂ ಸಿಗದ ಸುಚೇಂದ್ರ ಪ್ರಸಾದ್ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ. br br Suchendra Prasad Reaction On Pavithra Lokesh and Naresh Marriage Rumour.


User: Filmibeat Kannada

Views: 396

Uploaded: 2022-06-30

Duration: 02:19

Your Page Title