Bengaluru BESCOM | ಬೆಂಗಳೂರಲ್ಲಿ ಬೆಸ್ಕಾಂನಿಂದ ಇವಿ ಅಭಿಯಾನ..! | Public TV

Bengaluru BESCOM | ಬೆಂಗಳೂರಲ್ಲಿ ಬೆಸ್ಕಾಂನಿಂದ ಇವಿ ಅಭಿಯಾನ..! | Public TV

Bengaluru BESCOM | ಬೆಂಗಳೂರಲ್ಲಿ ಬೆಸ್ಕಾಂನಿಂದ ಇವಿ ಅಭಿಯಾನ..! | Public TV br br #publictv #bengaluru #BESCOM br br ಹಸಿರು ಪರಿಸರದ ಅಭಿವೃದ್ಧಿ ಹಾಗೂ ವಾಹನಗಳಿಂದ ಆಗುವ ಮಾಲಿನ್ಯವನ್ನ ತಡೆಗಟ್ಟುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಪತ್ರ ಬಹಳ ಮಹತ್ವದ್ದಾಗಿದೆ. ಎಲೆಕ್ಟ್ರಿಕ್ ವಾಹನಗಳನ್ನ ಜನರಿಗೆ ತಲುಪಿಸೋ ಹಾಗೂ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಪಾಯಿಂಟ್ ಗಳನ್ನ ಅತಿಹೆಚ್ಚು ನೀಡುವ ನಿಟ್ಟಿನಲ್ಲಿ ಬೆಸ್ಕಾಂ ಮಹತ್ವದ ಹೆಜ್ಜೆಯನ್ನು ಇಟ್ಟಿದೆ... ಅದರ ಪ್ರಯುಕ್ತ ಇಂದು ಬೆಂಗಳೂರಿನಲ್ಲಿ ಇವಿ ಅಭಿಯಾನವನ್ನ ಬೆಸ್ಕಾಂ ಶುರು ಮಾಡಿದ್ದು ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಚಾಲನೆ ನೀಡಿದ್ರು..ಬೆಂಗಳೂರಿನ ಜಯ ಮಹಲ್ ರಸ್ತೆಯಲ್ಲಿರುವ ಅರಮನೆ ಮೈದಾನದಲ್ಲಿ ಏಕ್ಸಫೋಗೆ ಚಾಲನೆ ನೀಡಿದ್ದು ಮೂರು ದಿನಗಳ ಕಾಲ ಏಕ್ಸ್ ಪೋ ನಡೆಯಲಿದ್ದು ವಿದ್ಯುತ್ ಚಾಲಿತ ದ್ವಿಚಕ್ರ ಮತ್ತು ಕಾರ್ ಗಳ 100 ಕ್ಕೂ ಹೆಚ್ಚು ಸಂಸ್ಥೆಗಳು ಮೇಳಾದಲ್ಲಿ ಭಾಗಿಯಾಗಿದ್ದಾವೆ.. ಇಂದಿನ ಈ ಇವಿ ಅಭಿಯಾನದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ, ಇಂಧನ ಸಚಿವ ಸುನೀಲ್ ಕುಮಾರ್, ಕೇಂದ್ರ ಸಚಿವರಾದ ಭಗವಂತ್ ಖೂಭ, ಎಂಪಿ ಪಿಸಿ ಮೋಹನ್ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿ, ಬೆಸ್ಕಾಂ ವತಿಯಿಂದ ನೂತನವಾಗಿ ನಿರ್ಮಾಣವಾಗಿರೋ 183 ವಿದ್ಯುತ್ ಚಾರ್ಜಿಂಗ್ ಪಾಯಿಂಟ್ ಜೊತೆಗೆ ಇವಿ ಮಿತ್ರಾ ಮೊಬೈಲ್ ಆ?ಯಫ್ ಬಿಡುಗಡೆ ಮಾಡಿದ್ರು..


User: Public TV

Views: 1

Uploaded: 2022-07-01

Duration: 02:47

Your Page Title