Another Mild Earthquake Recorded In Kodagu District | Public TV

Another Mild Earthquake Recorded In Kodagu District | Public TV

ಕೊಡಗಿನಲ್ಲಿ ಕಳೆದೊಂದು ವಾರದಿಂದ ಮಳೆ ಆಗ್ತಿದೆ. ಜೊತೆಗೆ ನಿತ್ಯವೂ ಭಯಾನಕ ಶಬ್ಧದೊಂದಿಗೆ ಭೂಮಿ ಕಂಪಿಸುತ್ತಿದೆ. ನಿನ್ನೆ ರಾತ್ರಿಯೂ ಭೂಕಂಪನದ ಅನುಭವವಾಗಿದ್ದು.. ಈವರೆಗೆ 9 ಬಾರಿ ಕಂಪನವಾಗಿದೆ. ಈ ಮಧ್ಯೆ ಮಳೆಯಿಂದಾಗಿ ಭಾಗಮಂಡಲ ಭರ್ತಿ ಆಗಿದೆ.

User: Public TV

Views: 1

Uploaded: 2022-07-04

Duration: 03:33

Your Page Title