ಕೃಷಿ ಸಚಿವರ ಉಸ್ತುವಾರಿ ಜಿಲ್ಲೆಯಲ್ಲೇ ಕೃಷಿ ಉತ್ಪನ್ನ ಮಾರುಕಟ್ಟೆ ಬಂದ್ | Gadaga | Public TV

ಕೃಷಿ ಸಚಿವರ ಉಸ್ತುವಾರಿ ಜಿಲ್ಲೆಯಲ್ಲೇ ಕೃಷಿ ಉತ್ಪನ್ನ ಮಾರುಕಟ್ಟೆ ಬಂದ್ | Gadaga | Public TV

ಅದು ರೈತರ ಜೀವನಾಡಿ ಕೇಂದ್ರವದು. ಆ ಜೀವನಾಡಿಗೆ ಈಗ ಜೀವ ಇಲ್ಲದಂತಾಗಿದ್ದು, ಅಕ್ರಮ, ಅನೈತಿಕ ಚಟುವಟಿಕೆಯ ಮಹಾ ಕೇಂದ್ರವಾಗಿದೆ. ಅನ್ನದಾತರ ಅಲೆದಾಟ, ಜ್ವಲಂತ ಸಮಸ್ಯೆಗಳ ಕೂಗು ಯಾರಿಗೂ ಕೇಳ್ತಿಲ್ಲ. ಕೃಷಿ ಸಚಿವರ ಉಸ್ತುವಾರಿ ಜಿಲ್ಲೆಯ ರೈತರು ಸರ್ಕಾರಕ್ಕೆ ಹಿಡಿಶಾಪ ಹಾಕ್ತಿದ್ದಾರೆ. ಅರೇ ಅದ್ಯಾಕೆ? ಏನದು ಅಂತಿರಾ? ಹಾಗಾದ್ರೆ ಈ ಸ್ಟೋರಿ ನೋಡಿ.

User: Public TV

Views: 1

Uploaded: 2022-07-04

Duration: 03:02

Your Page Title