ರಮ್ಯ ಅವರೇ ಬೇಕು ಅಂತ ಪಟ್ಟು ಹಿಡಿದು ಮದುವೆ ಆಗಿದ್ರು ನರೇಶ್

ರಮ್ಯ ಅವರೇ ಬೇಕು ಅಂತ ಪಟ್ಟು ಹಿಡಿದು ಮದುವೆ ಆಗಿದ್ರು ನರೇಶ್

ರಮ್ಯಾ ತಮ್ಮ ಪತಿ ನರೇಶ್ ಮತ್ತು ಪವಿತ್ರ ಅವರ ವಿರುದ್ಧ ಸಾಕಷ್ಟು ಆರೋಪಗಳನ್ನು ಮಾಡಿದ್ದಾರೆ. ಇದೇ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಬಂದ ನರೇಶ್ ಅವರು ಕೂಡ ರಮ್ಯಾ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿಬಿಟ್ಟಿದ್ದಾರೆ. ಇಷ್ಟು ಮಟ್ಟದಲ್ಲಿ ಇವರು ಕಿತ್ತಾಡಿಕೊಂಡರು ಇವರ ಲವ್ ಸ್ಟೋರಿ ಮಾತ್ರ ಬಲು ಚೆಂದ. br br Actor Naresh And Ramya Raghupathi Love Story.


User: Filmibeat Kannada

Views: 279

Uploaded: 2022-07-04

Duration: 02:20