Chamarajanagar: ಸೂರ್ಯಕಾಂತಿ ಕಂಡು ಪ್ರವಾಸಿಗರು ಖುಷ್; ದುಡ್ಡು ಕೊಟ್ಟು ಸೆಲ್ಫಿ ತೆಗೆದುಕೊಂಡ ಜನ ..!

Chamarajanagar: ಸೂರ್ಯಕಾಂತಿ ಕಂಡು ಪ್ರವಾಸಿಗರು ಖುಷ್; ದುಡ್ಡು ಕೊಟ್ಟು ಸೆಲ್ಫಿ ತೆಗೆದುಕೊಂಡ ಜನ ..!

ಅದು ಸುತ್ತಲೂ ಹಸಿರಿನಿಂದ ಕಂಗೊಳಿಸುತ್ತಿರುವ ಬೆಟ್ಟಗುಡ್ಡ, ನಡುವೆ ನಳನಳಿಸುತ್ತಿರುವ ಸೂರ್ಯಕಾಂತಿ,ಚೆಂಡು ಹೂ ಬೆಳೆ. ಸೂರ್ಯಕಾಂತಿಗೆ ಮನಸೋತ ಪ್ರವಾಸಿಗರಿಂದ ಸೆಲ್ಪಿ ಸಂಭ್ರಮ, ಈ ಸೆಲ್ಪಿ ಸಂಭ್ರಮವನ್ನೇ ಲಾಭ ಮಾಡಿಕೊಳ್ಳಲು ರೈತರು ಮುಂದಾಗಿದ್ದಾರೆ.ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.

User: Public TV

Views: 1

Uploaded: 2022-07-05

Duration: 03:07

Your Page Title