Bengaluru: Theft In Banashankari Temple..!? | Public TV

Bengaluru: Theft In Banashankari Temple..!? | Public TV

ಬೆಂಗಳೂರಿನ ಶ್ರೀಮಂತ ದೇಗುಲದಲ್ಲಿ ಬೆಂಗಳೂರಿಗರ ಆರಾಧ್ಯ ಕೇಂದ್ರ ಬನಶಂಕರಿಯ ಸನ್ನಿಧಾನದಲ್ಲಿ ಈಗ ಶಾಕಿಂಗ್ ವಿಚಾರವೊಂದು ಹೊರಬಿದ್ದಿದೆ. ಭಕ್ತರು ದೇವಿಗಾಗಿ ಭಕ್ತಿಯಿಂದ ಅರ್ಪಿಸುವ ಹೂವಿನ ಹಾರ, ಮಡಿಲಕ್ಕಿ, ಸೀರೆ ಕಳುವು ಆಗ್ತಾ ಇದ್ಯಯಂತೆ.! ಅರೇ ದೇವಿಯ ಸನ್ನಿಧಾನದಲ್ಲಿ ಇದೆಂಥಹ ಕರ್ಮಕಾಂಡ ಅಂತೀರಾ.. ತೋರಿಸ್ತೀವಿ ನೋಡಿ.


User: Public TV

Views: 5

Uploaded: 2022-07-05

Duration: 03:33