ಕೋಮ ಸ್ಥಿತಿಯಲ್ಲಿ 'ಜೇಮ್ಸ್' ನಿರ್ಮಾಪಕ ಕಿಶೋರ್ ಪತ್ತಿಕೊಂಡ

ಕೋಮ ಸ್ಥಿತಿಯಲ್ಲಿ 'ಜೇಮ್ಸ್' ನಿರ್ಮಾಪಕ ಕಿಶೋರ್ ಪತ್ತಿಕೊಂಡ

'ಜೇಮ್ಸ್' ಸಿನಿಮಾದ ನಿರ್ಮಾಪಕ ಕಿಶೋರ್ ಪತ್ತಿಕೊಂಡಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯದ ಮಾಹಿತಿ ಪ್ರಕಾರ, ಕಿಶೋರ್ ಪತ್ತಿಕೊಂಡ ಸ್ಥಿತಿ ಗಂಭೀರವಾಗಿದ್ದು ಕೋಮಾದಲ್ಲಿದ್ದಾರೆ ಎನ್ನುವ ಮಾಹಿತಿಯನ್ನು ಆಪ್ತವಲಯದಿಂದ ತಿಳಿದುಬಂದಿದೆ. br br Puneeth Rajkumar Last Movie James Producer Kishore Pathikonda Hospitalized Condition Serious.


User: Filmibeat Kannada

Views: 246

Uploaded: 2022-07-05

Duration: 01:23

Your Page Title