News Cafe | ACB Raids Various Locations Of MLA Zameer Ahmed Khan | HR Ranganath | July 6, 2022

News Cafe | ACB Raids Various Locations Of MLA Zameer Ahmed Khan | HR Ranganath | July 6, 2022

ಬೆಂಗಳೂರಿನ ಈದ್ಗಾ ಮೈದಾನ ಕದನ ಮುಗಿಯುವ ಲಕ್ಷಣ ಕಾಣ್ತಿಲ್ಲ.. ಜುಲೈ12ರಂದು ಚಾಮರಾಜಪೇಟೆ ನಾಗರೀಕರ ಒಕ್ಕೂಟ ಬಂದ್‍ಗೆ ಕರೆಕೊಟ್ಟಿದೆ. ಬಂದ್ ಅನ್ನು ತೀವ್ರಗೊಳಿಸಲು ನಿರ್ಧಾರ ಮಾಡಿದ್ದಾರೆ. ಬಂದ್‍ಗೆ ಈಗಾಗಲೇ ಹಿಂದೂ ಪರ ಸಂಘಟನೆಗಳು ಜೈ ಅಂದಿದ್ದು ಚಾಮರಾಜಪೇಟೆ ಬಂದ್ ಬಿಸಿ ಸರ್ಕಾರಕ್ಕೆ ಮುಟ್ಟಿಸಬೇಕು ಅಂತಾ ಪಣ ತೊಟ್ಟಿದ್ದಾರೆ. ಯಾವುದೇ ಕಾರಣಕ್ಕೂ ವಕ್ಫ್‍ಗೆ ಖಾತೆ ಬದಲಾವಣೆ ಆಗಬಾರದು. ಇದು ಬಿಬಿಎಂಪಿ ಮೈದಾನವಾಗಿ ಉಳಿಯಬೇಕು ಅನ್ನೋದು ಒತ್ತಾಯವಾಗಿದೆ.


User: Public TV

Views: 2

Uploaded: 2022-07-06

Duration: 01:31

Your Page Title