Leena Mnaimekalai | ಸಿಗರೇಟ್ ಕಾಳಿ ವಿವಾದದ ಬೆನ್ನಲ್ಲೆ ಮತ್ತೊಂದು ಹೇಳಿಕೆ ನೀಡಿದ ಲೀನಾ

Leena Mnaimekalai | ಸಿಗರೇಟ್ ಕಾಳಿ ವಿವಾದದ ಬೆನ್ನಲ್ಲೆ ಮತ್ತೊಂದು ಹೇಳಿಕೆ ನೀಡಿದ ಲೀನಾ

My Kaali is Queer destroys Hindutva and Capitalism Leena Mnaimekalai Tweet br br ಇದರಿಂದಾಗಿ ಹಿಂದೂಪರ ಸಂಘಟನೆಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಕನ್ನಡದ ನಟಿ ಮಾಳವಿಕಾ ಅವಿನಾಶ್ ಸಹ ಈ ನಡೆಯನ್ನು ವಿರೋಧಿಸಿದ್ದರು. ವ್ಯಾಪಕ ವಿರೋಧಗಳ ನಡುವೆಯೂ ಚಿತ್ರದ ನಿರ್ದೇಶಕಿ ಲೀನಾ ಮಣಿಮೇಕಲೈ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.


User: Filmibeat Kannada

Views: 2.4K

Uploaded: 2022-07-09

Duration: 01:15

Your Page Title