13,000 Cusec Water Being Released From KRS Dam | Public TV

13,000 Cusec Water Being Released From KRS Dam | Public TV

13,000 Cusec Water Being Released From KRS Dam | Public TV br br #publictv #krsdam br br ರಾಜ್ಯದಲ್ಲಿ ಮುಂಗಾರು ತಡವಾಗಿದ್ದರೂ, ಮಳೆಯ ಅಬ್ಬರ ಜೋರಾಗಿದೆ. ಕಳೆದ 3 ದಿನಗಳಿಂದ ಭರ್ಜರಿ ಮಳೆಯಾಗುತ್ತಿದ್ದು, ಇನ್ನೆರಡು ದಿನ ಇನ್ನಷ್ಟು ಮಳೆಯಾಗಲಿದೆ. ಕೊಡಗಿನ ಕೆಲವೆಡೆ ಮಳೆಯ ಜಾಸ್ತಿಯಾಗುತ್ತಿದ್ದು, ಕೆಆರ್‌ಎಸ್ ಭರ್ತಿಗೆ ಇನ್ನು ಎರಡು ಅಡಿಯಷ್ಟೇ ಬಾಕಿ ಇದೆ. ಮುನ್ನೆಚ್ಚರಿಕೆಯಾಗಿ ಕೆಆರ್‌ಎಸ್‌ನಿಂದ 5 ಕ್ರೆಸ್ಟ್ಗೇಟ್‌ಗಳಲ್ಲಿ ನೀರು ಹೊರಕ್ಕೆ ಬಿಡಲಾಗುತ್ತಿದೆ. ಒಳಹರಿವಿನ ಪ್ರಮಾ 33,304 ಕ್ಯೂಸೆಕ್ ಇದ್ದು, ಹೊರಹರಿವಿನ ಪ್ರಮಾಣ 13,286 ಕ್ಯೂಸೆಕ್ ಇದೆ.


User: Public TV

Views: 0

Uploaded: 2022-07-09

Duration: 02:09

Your Page Title