ಕೂದಲೆಳೆಯಲ್ಲಿ ಪಾರಾದ ಮೈಸೂರು ಟೀಂ..! ಚಿಕ್ಕಮಗಳೂರಿನ 60 ಯಾತ್ರಾರ್ಥಿಗಳ ರಕ್ಷಣೆ | Amarnath Cloudburst

ಕೂದಲೆಳೆಯಲ್ಲಿ ಪಾರಾದ ಮೈಸೂರು ಟೀಂ..! ಚಿಕ್ಕಮಗಳೂರಿನ 60 ಯಾತ್ರಾರ್ಥಿಗಳ ರಕ್ಷಣೆ | Amarnath Cloudburst

ಕೂದಲೆಳೆಯಲ್ಲಿ ಪಾರಾದ ಮೈಸೂರು ಟೀಂ..! ಚಿಕ್ಕಮಗಳೂರಿನ 60 ಯಾತ್ರಾರ್ಥಿಗಳ ರಕ್ಷಣೆ | Amarnath Cloudburstbr br #publictv #amarnathyatra #cloudbrust br br ಅಮರನಾಥದಲ್ಲಿ ಮೇಘಸ್ಫೋಟವಾಗಿ ಕ್ಷಣ ಕ್ಷಣಕ್ಕೂ ಪರಿಸ್ಥಿತಿ ಭೀಕರವಾಗಿದೆ. ಕರ್ನಾಟಕದಿಂದ ಪ್ರವಾಸ ಕೈಗೊಂಡಿದ್ದ ೨೫೦ಕ್ಕೂ ಹೆಚ್ಚು ಯಾತ್ರಾರ್ಥಿಗಳು ಸೇಫಾಗಿ ಸುರಕ್ಷಿತ ಪ್ರದೇಶಗಳನ್ನು ತಲುಪಿಸಿದ್ದಾರೆ. ಇನ್ನೂ ಕೆಲವರು ಈಗಾಗಲೇ ವಾಪಸ್ ಕೂಡ ಆಗಿದ್ದಾರೆ. ಅಮರನಾಥದಿಂದ ಪಬ್ಲಿಕ್ ಟಿವಿ ಸಂಪರ್ಕಿಸಿದ ಯಾತ್ರಾರ್ಥಿಗಳು ಭೀಕರತೆಯ ಅನುಭವವನ್ನು ಹಂಚಿಕೊಂಡಿದ್ದಾರೆ.


User: Public TV

Views: 2

Uploaded: 2022-07-09

Duration: 04:19