ಹೊಸ ರಾಷ್ಟ್ರೀಯ ಲಾಂಛನದ ಬಗ್ಗೆ ವಿರೋಧ ವ್ಯಕ್ತಪಡಿಸಿದ ಪ್ರಕಾಶ್ ರಾಜ್ ಗೆ ಠಕ್ಕರ್ ಕೊಟ್ಟ ಅನುಪಮ್ ಖೇರ್ *India

ಹೊಸ ರಾಷ್ಟ್ರೀಯ ಲಾಂಛನದ ಬಗ್ಗೆ ವಿರೋಧ ವ್ಯಕ್ತಪಡಿಸಿದ ಪ್ರಕಾಶ್ ರಾಜ್ ಗೆ ಠಕ್ಕರ್ ಕೊಟ್ಟ ಅನುಪಮ್ ಖೇರ್ *India

#PrakashRaj #AnupamKher #NationalEmblem #PMModi #AngryLoins #IndianNewEmblem #BJP br Anupam Kher & Prakash Raj Share Their Two Cents On Uproar Over 'Angry Lions' In National Emblem br ಹೊಸ ರಾಷ್ಟ್ರೀಯ ಲಾಂಛನದ ಬಗ್ಗೆ ನಟ ಪ್ರಕಾಶ್ ರಾಜ್ ಕೂಡ ಕಿಡಿಕಾರಿದ್ದರು. ಟ್ವೀಟ್ ಮೂಲಕ ಉಗ್ರ ಸ್ವರೂಪದ ರಾಷ್ಟ್ರೀಯ ಲಾಂಛನದ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು. ಕೇಂದ್ರ ಸರ್ಕಾರದ ಈ ನಡೆಯನ್ನು ವ್ಯಂಗ್ಯವಾಗಿ ಟೀಕೆ ಮಾಡಿದ್ದಾರೆ.


User: Oneindia Kannada

Views: 1.6K

Uploaded: 2022-07-15

Duration: 02:27