ಸಚಿವರಿಗೆ ಹೈಕಮಾಂಡ್ 'ಡಬಲ್' ಟಾಸ್ಕ್ | BJP High Command | Public TV

ಸಚಿವರಿಗೆ ಹೈಕಮಾಂಡ್ 'ಡಬಲ್' ಟಾಸ್ಕ್ | BJP High Command | Public TV

ಸರ್ಕಾರ ಟೇಕಾಫ್ ಆಗಿಲ್ಲವಾ..? ಕಾರ್ಯಕರ್ತರಿಗೆ ಅಸಮಾಧಾನ ಇದೆಯಾ..? ಈ ಪ್ರಶ್ನೆಗಳ ಚರ್ಚೆಗೆ ಬಿಜೆಪಿ ಚಿಂತನಾ ಬೈಠಕ್ ವೇದಿಕೆ ಆಗಿತ್ತು. 2023ರ ಚುನಾವಣೆಗೆ ಸಚಿವರಿಗೆ ಹಲವು ಟಾಸ್ಕ್ ಕೊಡಲಾಗಿದೆ. ಜೊತೆಗೆ ಸಿದ್ದರಾಮೋತ್ಸವಕ್ಕೆ ಟಕ್ಕರ್ ಕೊಡಲು ಬಿಜೆಪಿ ಸಾಧನಾ ಸಮಾವೇಶ ನಡೆಸುವ ತೀರ್ಮಾನ ಮಾಡಿದೆ. ಹಾಗಾದ್ರೆ ಚಿಂತನಾ ಬೈಠಕ್‍ನಲ್ಲಿ ಬಿಜೆಪಿಗೆ ಟಾನಿಕ್ ಏನು ಅನ್ನೋದ್ರ ಇನ್‍ಸೈಡ್ ಸ್ಟೋರಿ ಇಲ್ಲಿದೆ.


User: Public TV

Views: 0

Uploaded: 2022-07-16

Duration: 04:29