ಜಿ.ಟಿ. ದೇವೇಗೌಡ ರಾಜಕೀಯ ನಿರ್ಧಾರ ಇನ್ನೂ ಯಕ್ಷಪ್ರಶ್ನೆ..! | G. T. Devegowda | Public TV

ಜಿ.ಟಿ. ದೇವೇಗೌಡ ರಾಜಕೀಯ ನಿರ್ಧಾರ ಇನ್ನೂ ಯಕ್ಷಪ್ರಶ್ನೆ..! | G. T. Devegowda | Public TV

ಮಾಜಿ ಸಚಿವ ಜಿ.ಟಿದೇವೇಗೌಡರ ರಾಜಕೀಯ ನಿರ್ಧಾರ ಏನೂ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆ. ಕಾಂಗ್ರೆಸ್ ಸೇರುತ್ತಾರೋ? ಬಿಜೆಪಿ ಪಾಳಯಕ್ಕೆ ಜಿಗಿಯುತ್ತಾರೋ? ಅಥವಾ ಜೆಡಿಎಸ್‍ನಲ್ಲೇ ಉಳಿಯುತ್ತಾರೋ ಅನ್ನೋದು ಸ್ಪಷ್ಟವಾಗುತ್ತಲೇ ಇಲ್ಲ. ಈ ನಡುವೆ ಈಗ ದಳಪತಿಗಳು ಬೇರೆಯದ್ದೇ ಪ್ಲಾನ್ ರೂಪಿಸಿದ್ದಾರೆ. ಅದೇನು ನೀವೇ ನೋಡಿ..

User: Public TV

Views: 0

Uploaded: 2022-07-25

Duration: 02:14