ರಾಜಮೌಳಿ ದಾಖಲೆ ಪುಡಿ, ಪುಡಿ ಮಾಡಿದ KGF 2 | Yash | Prashanth Neel *Sandalwood

By : Filmibeat Kannada

Published On: 2022-08-05

1 Views

03:01

KGF 2 Is No 1 At 2022 Box Office Collection World Wide

ಕೆಜಿಎಫ್ 2' ಮತ್ತೊಂದು ಹೊಸ ದಾಖಲೆ ಹುಟ್ಟುಹಾಕಿದೆ. 'ಕೆಜಿಎಫ್ 2' ಒಟ್ಟಾರೆ ಬಾಕ್ಸಾಫೀಸ್ ಗಳಿಕೆಯಲ್ಲಿ ಲೆಕ್ಕಾಚಾರದ ಮೂಲಕ, ಕೆಜಿಎಫ್ ಚಿತ್ರ ಮತ್ತೊಂದು ದಾಖಲೆಗೆ ಸಾಕ್ಷಿಯಾಗಿದೆ. 2022 ರಲ್ಲಿ ವಿಶ್ವಾದ್ಯಂತ ಬಾಕ್ಸಾಫೀಸ್‌ನಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಏಕೈಕ ಸಿನಿಮಾ ಕೆಜಿಎಫ್ 2 ಎನಿಸಿಕೊಂಡಿದೆ.

#yash #kgf2 #prasantneel #rajamouli

Trending Videos - 27 April, 2024

RELATED VIDEOS

Recent Search - April 27, 2024