KGF 2 ಮಾಡಿದ ದಾಖಲೆಯನ್ನು ಬಾಲಿವುಡ್ ನಲ್ಲೂ ಮುರಿಯಲು ಆಗುತ್ತಿಲ್ಲ | Yash *Sandalwood | Filmibeat Kannada

KGF 2 ಮಾಡಿದ ದಾಖಲೆಯನ್ನು ಬಾಲಿವುಡ್ ನಲ್ಲೂ ಮುರಿಯಲು ಆಗುತ್ತಿಲ್ಲ | Yash *Sandalwood | Filmibeat Kannada

#kgf #kgf2 #kgf3 #yash #prashanthneel br br Yash KGF 2 turns Out To Be The Only Hindi Film To collect 54 Cr on First Day. br br ಕನ್ನಡ ಸಿನಿಮಾಗಳು ಹಿಂದಿಗೆ ಡಬ್ ಆಗಿ ಬಿಡುಗಡೆಯಾಗುವುದೇ ಕಷ್ಟ ಅನ್ನುವ ಕಾಲವೊಂದಿತ್ತು. ಆದರೆ 'KGF-2' ಹಿಂದಿ ಬೆಲ್ಟ್‌ನಲ್ಲಿ ಮೊದಲ ದಿನವೇ 54 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಏಪ್ರಿಲ್ 14ರಂದು ವಿಶ್ವದಾದ್ಯಂತ ರಿಲೀಸ್‌ ಆಗಿದ್ದ ಸಿನಿಮಾ 154 ಕೋಟಿ ರೂ. ದೋಚಿ ದಾಖಲೆ ಬರೆದಿತ್ತು.


User: Filmibeat Kannada

Views: 436

Uploaded: 2022-08-24

Duration: 02:16

Your Page Title