ಸಿದ್ದರಾಮಯ್ಯ ತವರೂರಲ್ಲೇ ಸಾವರ್ಕರ್ ರಥಯಾತ್ರೆ | Savarkar Rath Yatra | Public TV

ಸಿದ್ದರಾಮಯ್ಯ ತವರೂರಲ್ಲೇ ಸಾವರ್ಕರ್ ರಥಯಾತ್ರೆ | Savarkar Rath Yatra | Public TV

ವಿಪಕ್ಷ ನಾಯಕ ಸಿದ್ದರಾಮಯ್ಯ ತವರೂರಲ್ಲಿ ಬಿಜೆಪಿಯ ಸಾವರ್ಕರ್ ರಥಯಾತ್ರೆ ಅದ್ದೂರಿಯಾಗಿ ನಡೀತಿದೆ. ಇವತ್ತು ಎರಡನೇ ದಿನವಾಗಿದ್ದು ಮೈಸೂರಲ್ಲಿ ಯಾತ್ರೆ ಸಂಚರಿಸಲಿದೆ. ಸಾವರ್ಕರ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಿದೆ.

User: Public TV

Views: 4

Uploaded: 2022-08-24

Duration: 02:38

Your Page Title