ಸಿಲಿಕಾನ್ ಸಿಟಿ ಜನರಿಗೆ ಮತ್ತೊಂದು ಶುಲ್ಕದ ಬರೆ..! | BBMP | Bengaluru | Public TV

ಸಿಲಿಕಾನ್ ಸಿಟಿ ಜನರಿಗೆ ಮತ್ತೊಂದು ಶುಲ್ಕದ ಬರೆ..! | BBMP | Bengaluru | Public TV

ಸಿಲಿಕಾನ್ ಸಿಟಿ ಜನರಿಗೆ ಈಗ ಮತ್ತೊಂದು ಶುಲ್ಕದ ಬರೆ ಎಳೆಯಲು ಬಿಬಿಎಂಪಿ ಪ್ಲ್ಯಾನ್ ಮಾಡಿಕೊಂಡಿದೆ. ಕಳೆದ 2 ವರ್ಷಗಳಿಂದ ಚರ್ಚೆಯಲ್ಲಿದ್ದ ಯೋಜನೆಗೆ ಈಗ ಮತ್ತೆ ಜೀವ ಬಂದಿದೆ. ಇದು ಜಾರಿಯಾದ್ರೆ ಪ್ರತಿಯೊಬ್ಬರ ಜೇಬಿಗೂ ಕತ್ತರಿ ಬೀಳೋದು ಖಚಿತ.. ಏನದು ಶುಲ್ಕ ಬರೆ ಅಂತೀರಾ ಇಲ್ಲಿದೆ ಸ್ಟೋರಿ.

User: Public TV

Views: 7

Uploaded: 2022-08-31

Duration: 04:03

Your Page Title